by Sateesh Narasimhaiah
Wildlife
ವನ್ಯ ಜೀವಿ
ಪ್ರಾಣಿ ಜೀವಿ ಮತ್ತು ಸಸ್ಯಜೀವಿ
ತನ್ನಷ್ಟಕ್ಕ ತಾನೇ ಆಹಾರವನ್ನು ಸಂಪಾದಿಸಿಕೊಂಡು ನಿಸರ್ಗದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿ
ಸಂರಕ್ಷಣೆ
ವನ್ಯಜೀವಿಗಳು ಬದುಕಿ ಉಳಿಯುವ ಹಾಗೆ ನೋಡಿಕೊಳ್ಳುವುದು
ಸಂತತಿ ಬೆಳೆಯುವ ಹಾಗೆ ನೋಡಿಕೊಳ್ಳುವುದು
ವಾಸಿಸುವ ನೆಲೆ ಹಾಳಾಗದೆ ಇರುವ ಹಾಗೆ ಕಾಪಾಡುವುದು.
ಅವುಗಳ ನೆಲೆಯ ಮೇಲೆ ನಮ್ಮ ಒತ್ತಡಗಳನ್ನು ಕಡಿಮೆ ಮಾಡುವುದು
ಪ್ರಪಂಚದಲ್ಲಿ 14 ಲಕ್ಷ ಜೀವಿ ಪ್ರಭೇದಗಲು ಮಾತ್ರ ಉಳಿದಿವೆ ಪ್ರಪಂಚದ ಆಹಾರ ಉತ್ಪಾದನೆ ಶೇ. 90 ಭಾಗ ಕೇವಲ 20 ಜಾತಿಯ ಸಸ್ಯಗಳಿಂದ ಮಾತ್ರ ಲಭಿಸುತ್ತದೆ.ಶೇಕಡ 50 ಹೆಚ್ಚು ಔಷಧಗಳ ಸಸ್ಯಮೂಲಗಳಿಂದ ಬರುತ್ತಿವೆ.
ಮೂರು ಸಾವಿರಕ್ಕೂ ಹೆಚ್ಚು ಜೀವಿ ವಿರೋದಕಗಳು (ANTIBIOTICS)
ವನ್ಯ ಜೀವಿ ಸಂರಕ್ಷಣೆಗೆ ಇಂದು ನಾವು ದೇಶದ ಒಟ್ಟು ಭೂಭಾಗದ ಶೇಕಡ 3 ರಷ್ಟು ಭಾಗವನ್ನು ಮಾತ್ರ ಮೀಸಲಿಟ್ಟಿದ್ದೇವೆ. ಈ ಶೇಕಡ 3ರಲ್ಲಿ ಉತ್ತಮವಾಗಿ ಇರತಕ್ಕ ಪ್ರದೇಶ ಶೇಕಡ 1 ರಷ್ಟು ಮಾತ್ರ.
=============================================
ಕರ್ನಾಟಕ ವನ್ಯಜೀವಿಗಳು
ವನ್ಯಜೀವಿ ಗಳ ಅವಾಸ ಅಥವಾ ನೆಲೆಯ ದೃಷ್ಟಿಕೋನದಿಂದ ಕರ್ನಾಟಕ ನಮ್ಮ ರಾಷ್ಟ್ರದಲ್ಲಿಯೇ ವಿಶಿಷ್ಟವಾದ ರಾಜ್ಯ
ಪಶ್ಚಿಮ ಘಟ್ಟ – ಸದಾ ಹಸಿರು
ಕರಾವಳಿ- ಮ್ಯಾಂಗ್ರೋವ್ ಅಥವಾ ಕಾಂಡ್ಲಾ
ದಕ್ಷಿಣ ಪೀಠ- ಎಲೆ ಉದುರುವ ಕಾಡು
ತೇವವಿರುವ ಓಣ ಎಲೆ ಮಳೆಯಪ್ರಮಾಣ (MOIST DECIDUOUS) (DRY DECE) ಕಡಿಮೆ ಇರುವ (THORN SCRUB)
ಹಾಗೆಯೇ ಓಣ ಹಸಿರುಕಾಡು (DRY EVERGREEN) ತುಮಕೂರು ಪೂರ್ವದಲ್ಲಿ.
ಕರ್ನಾಟಕದ ಅಭಯಾರಣ್ಯಗಳು
ಕರ್ನಾಡಕದಲ್ಲಿ ಸುಮಾರು 6,600 ಚ.ಕಿ.ಮಿ ಅಭಯಾರಣ್ಯಗಳಿವೆ
ರಾಷ್ಟೀಯ ಉದ್ಯಾನವನ NATIONAL PARK
ವನ್ಯ ಜೀವಿ ಧಾಮಗಳು WILDLIFE SANCTUARY
ಭಾರದಲ್ಲಿ ಅಳಿವಿನ ಉಳಿವಿನ ಜೀವಿಗಳು ಮೊದಲಿಗೆ ಹುಲಿ
ಕರ್ನಾಟಕದಲ್ಲಿ ಒಟ್ಟು
21 ವನ್ಯಜೀವಿ ಧಾಮಗಳು
5 ರಾಷ್ಟೀಯ ಉದ್ಯಾನವನ
1) ಆದಿಚುಂಚನಗಿರಿ
2) ಗುಡವಿ
3) ತಲಕಾವೇರಿ
4) ಅರಬ್ಬಿ ತಿಟ್ಟು
5) ಮೂಕಾಂಬಿಕಾ
6) ಬಂಡಿಪುರ
7) ಅತ್ತಿವೇರಿ
8) ಮೇಲುಕೋಟೆ
9) ನಾಗರಹೊಳೆ
10) ಭದ್ರಾ
11) ನುಗು
12) ಬನ್ನೇರು ಘಟ್ಟ
13) ಬ್ರಹ್ಮಗಿರಿ
14) ಪುಷ್ಪಗಿರಿ
15) ಕುದುರೆಮುಖ
16) ಬಿಳಿಗಿರಿ
17) ರಾಣಿಬೆನ್ನೂರು
18) ಅಣಚಿ
19) ದಾಂಡೇಲಿ
20) ರಂಗನತಿಟ್ಟು ಸಸ್ಯ ಸಂಕುಲಗಳ ರಕ್ಷಣೆ
21) ಕಾವೇರಿ
22) ಶರಾವತಿ
23) ಚಿಗರೆ
24) ದರೋಜ್
25) ಶೆಟ್ಟಿಹಳ್ಳಿ
26) ನೀರು ಹಕ್ಕಿಗಳು
27) ಘಟಪ್ರಭಾ
28) ಸೋಮೇಶ್ವರ
ಕರ್ನಾಟಕದಲ್ಲಿ ಅಳಿವು ಉಳಿವಿನ ಪ್ರಾಣಿಗಳು : ಮೊದಲಿಗೆ ನೀಲ್ ಗಾರ್ಯ ಅಥವಾ ಮರವಿ ಇಲ್ಲವೇ ಇಲ್ಲ
ಬ್ಲಾಕ್ ಬಕ್ ಅಥವಾ ಹುಲ್ಲೇಕರ ಇಲ್ಲವೇ ಇಲ್ಲ : ತೋಳಗಳ ಸಂಖ್ಯೆ ಬಹಳ ಕಡಿಮೆ
ಚೀತಾ ಅಥವಾ ಸಿವಂಗಿ (LAST 1940) : ಕೊಡಗು ಪ್ರಾಂತದಲ್ಲಿ ಕಾಣಿಸುತ್ತಿದ್ದ ಮರನಾಯಿ (NILGIRI MARTIN)
ಪಕ್ಷಿಗಳು: GREAT PIED HORNBILL (ಓಂಗಿಲೆ)
INDIAN BUSTARD (ಯರಲೊಡ್ಡು)
1) ಅರಣ್ಯ ನಾಶಕ್ಕೆ ಮುಖ್ಯ ಕಾರನ ಕೃಷಿಯ ವಿಸ್ತರಣೆ
2) ಟಿಂಬರ್ ಉರುವಲು ಸೌದೆ.
ವನ್ಯಜಿವಿ ಸಂರಕ್ಷಣಾ ಕಾನೂನು
ಇತಿಹಾಸದಲ್ಲಿ ಗಮನಿಸಿದರೆ ಕ್ರಿ.ಪೂ 242ನೇ ವರ್ಷದಲ್ಲಿ ಮಹಾರಾಜ ಅಶೋಕ ಚಕ್ರವರ್ತಿ ಪ್ರಥಮ ಬಾರಿಗೆ ಅರಣ್ಯ, ಪಕ್ಷಿಗಳು ಹಾಗೂ ಪ್ರಾಣಿಗಳ ಸಂರಕ್ಷಣೆಗೆ ಚಾಲನೆ
1865- INDIAN FOREST ACT.
1873- ಮದ್ರಾಸ್ ಪ್ರಾಂತ್ಯದಲ್ಲಿ ಕಾಡಾನೆಗಳನ್ನು ಉಳಿಸಲು ಕಾನೂನು ಮಾಡಿದರು.
1879- ಆನೆ ಸಂರಕ್ಷಣೆ ಕಾಯಿದೆ. (ELEPHANT PRESERVATION ACT)
1887- ವನ್ಯಪಕ್ಷಿ ಮತ್ತು ಪಾಣಿ ಸಂರಕ್ಷಣೆ ಕಾಯಿದೆ. (WILD BIRDS AND GAME PROTECTIONS ACT.)
1912- WILD BIRDS & ANIMAL PROTECTION ACT.
1936- HAILEY NATIONAL PARK (PROTECTED AREA) NOW (CORETT NAT PARK)
1972- WILD PROTECTIONS ACT.
ಕ್ಷೇತ್ರ : ಒಂದು ಹೆಣ್ಣು ಹುಲಿ ಮರಿ ಹಾಕಿ ಪಾಲನೆ ಮಾಡಿ ಬೆಳಸಬೇಕೆಂದರೆ ರಷ್ಯಾದಲ್ಲಿ 500 ಚ.ಕಿ.ಮೀ ಬೇಕಾಗುತ್ತದೆ, ಅದರೆ ನಾಗರಹೊಳೆಯಲ್ಲಿ ಕೇವಲ 10.15 ಚ.ಕಿ.ಮೀ
ಪ್ರಾಣಿಗಳ ಸಂಖ್ಯೆ ತಿಳಿಯುವ ಬಗ್ಗೆ
ನಿಖರ ಸಂಖ್ಯೆ (ABSOLUTE ABUNDANCE ESTIMATION)
ಎರಡು ವಿಧ: LINE TRANSACT SAMPLING
ಸೀಳು ದಾರಿ ಗಣತಿ
CAMERA TRAP
CAPTURE, RECAPTURE, SAMPLING
ನಾಗರಹೊಳೆ: “ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ” :ರಸ್ತೆ ಮಾಡುವಾಗ ಸಿಕ್ಕ ದೊಡ್ಡ ಕಲ್ಲು ಮಣ್ಣಿನಲ್ಲಿ ಆಳವಾಗಿ ಹೂತುಹೋಗಿತ್ತು : 9 ಅಡಿ ಎತ್ತರದ ಕಲ್ಲು ಗಟ್ಟಿ ಗ್ರಾನ್ಯೇಟ್ (HARD ROCK GRANITE) ಅದೊಂದು ಶಾಸನ :12ನೇ ಶತಮಾನದ ಶಾಸನ : ಒಂದು ದೊಡ್ಡ ಹಳ್ಳ :ನಾಗರಾಜ ಎಂಬ ರಾಜನ ರಾಜ್ಯಭಾರ 643 ಚದರ 8.ಮಿ (HOT SPOT) :
ಪಶ್ಚಿಮಕ್ಕೆ ಕೇವಲ 20-30 ಕಿ.ಮಿ 3000-4000 ಮಿಲಿ ಮೀಟರ್ ಮಳೆ ಬರುವ ಪರ್ವತ ಶ್ರೇಣಿ ಪೂರ್ವಕ್ಕೆ 20-30 ಕಿ.ಮಿ 1000.ಮಿ.ಮಿ. ಮಳೆ ಬರುವ
ವೈವಿದ್ಯಮಯ ಸಸ್ಯ ಜೀವನ : ಸೆಮಿ ಎವರ್‌ಗ್ರೀನ್
ಸ್ವಲ್ಪ ಮಟ್ಟಿಗೆ ಹಸಿರು ಅರಣ್ಯ (GREEN FOREST)
ಎಲೆ ಉದುರುವ ಕಾಡು ಕೊಡ ಸ್ವಲ್ಪ MOIST DECIDIOUS
ಒಣ ಎಲೆ ಉದುರುವ ಕಾಡು ಕೊಡ DRY DECIDIOUS
ಹುಲಿ, ಆನೆ, ಕಾಟಿ/ಗಾರ್ - ಒಂದೇ ಕಡೆ ಕಾಣಸಿಗುವ ಪ್ರದೇಶ ನಾಗರಹೊಳೆ
1500 ಆನೆಗಳು
Bandipur National Park:
Tread the path of the erstwhile Maharaja of Mysore with a visit to Bandipur, about 80 kms south of Mysore on the Mysore-Ooty Road. The reserve is a playground for wildlife, with elephants taking the lead role. Be prepared for an unforgettable experience - you might see a tiger prowling amidst the mix of deciduous, evergreen forest and scrubland vegetation. Set against the picturesque backdrop of the enchanting Niligiri mountains with its mist-covered peaks, Bandipur was once the Mysore Maharaja’s private hunting ground. It was brought under Project Tiger in 1973. This is one of the best game sanctuaries in India to observe and photograph wildlife in close proximity. A temple perched atop Himavad Gopalaswamy Hill, the highest peak in the Bandipur range, is worth a visit.
Best Season: June to October
Location and Area:
Chamarajanagar District; 874.2 sq. kms. Bandipur is flanked by Karnataka’s Rajiv Gandhi National Park (Nagarhole) to its northwest, Tamil Nadu’s Mudumalai Wildlife Sanctuary to its south and Kerala’s Wayanad Wildlife Sanctuary to its southwest. Together, these constitute the Niligiri Biosphere Reserve.
Flora and Fauna:
Deciduous, evergreen and scrubland vegetation.
Mammals:
They include the tiger, leopard, elephant, gaur, sloth bear, Asiatic wild dog, striped hyena, sambar, spotted deer, barking deer, mouse deer, mongoose and the slender loris.
Reptiles:
The common rat snake, Russell’s viper, common krait, Indian python, flying snake and the cobra can be seen.
Birds:
Over 230 species of birds have been identified. Some of the most notable ones are the heron, stork, egret, kite, eagle, falcon, peafowl, lapwing, sandpiper, woodpecker, drongo and the warbler.
Mysore – 80 kms.
Ooty – 80 kms.
Bangalore – 220 kms.
Bush Betta Holiday Wildlife
Adventure Resort
Mangala Village,
Gundulpet Taluk,
Chamarajanagar – 571 126
Tel: 080-2243274, 4795
e-mail: bushbetta@vsnl.com
Web site: www.bushbetta.com
Tariff: Rs. 1990/-
Tusker Trails
Mangala Village,
Gundulpet Taluk,
Chamarajanagar – 571 126
Tel: 0821-636055
e-mail: rajsafaris@hotmail.com
Tariff range: Rs. 1700/- to
Rs. 1900/-
KSTDC Mayura Prakruti
Hangala Post,
Melkamanahalli,
Near Bandipur,
Gundulpet Taluk,
Chamarajanagar – 571 126
Tel: 95821-633001
Tariff range: Rs. 300/- to Rs. 400/-
Forest Department Cottages
Bandipur National Park,
Tiger Division, Bandipur,
Gundulpet Taluk,
Chamarajanagar – 571 111
Tel: 0821-636043, 025
Fax: 0821-636044
For reservations contact:
The Field Director,
Project Tiger,
Aranya Bhavan,
Ashokapuram,
Mysore – 570 008
TeleFax: 0821-480901
Tariff range:
Indians: Rs. 200/- to Rs. 300 /-
Foreign citizens: Rs. 400/- to Rs. 600/-
6-Bed Dormitory – Rs. 250/-; 10-Bed Dormitory – Rs. 400/-; 20-Bed Dormitory – Rs. 700/-.
Rajiv Gandhi National Park (Nagarhole)
Explore the environs of Nagarhole, Kannada for ‘Snake River.’ The Rajiv Gandhi National Park derives its name from the winding course of the river that flows through the forests. Nagarhole has an astonishing abundance of wildlife, especially the Asiatic elephant. The backdrop of the distant misty blue Brahmagiri Mountains, the natural sounds of the jungle, the gurgling of streams and rivers and the twittering of the birds make Nagarhole a memorable experience.
Best Season: May to October
Location and Area:
Kodagu and Mysore districts;
571.55 sq. kms.
Flora and Fauna:
Covered mainly by moist and dry deciduous forests and dominated by teak, rosewood and dry deciduous forests in the eastern limits of the park.
Mammals:
They include the elephant, tiger, leopard, wild dog, sambar, barking deer, sloth bear, wild boar, Indian bison, mouse deer, spotted deer, slender loris, black-naped hare, jackal, langur, wild pig, porcupine, Malabar squirrel, striped hyena and the four-horned antelope.
Birds:
Herons, storks, egrets, ducks, kites, eagles, falcons, partridges, peafowl, lapwings, sandpipers, woodpeckers, sunbirds, wagtails, warblers, babblers, shrikes and owls are some of the species found here.
Reptiles:
The marsh crocodile, star tortoise, common Indian monitor, chameleon, rat snake, Russell’s viper, common krait and the Indian python can be seen here.
Mysore – 96 kms.
Bangalore – 230 kms.
Kabini River Lodge
H D Kote Taluk,
Mysore – 571 114
Tel: 08228-32181, 44401, 04 (Resort) Tel: 080-5597021, 24, 25 (Reservations)
Fax: 080-5586163
Tariff range: A/C rooms – Indians: Rs. 2750/- and Rs. 2475/- for subsequent nights;
Foreign citizens-
US $125/- for the first night and
US $115/- for subsequent nights.
Non A/C rooms – Indians: Rs. 2300/- and Rs. 2070/- for subsequent nights; Foreign citizens – US $110/- for the first night and US $100/- for subsequent nights.
Riverside cottages – Indians:
Rs. 2000/- and Rs. 1800/- for subsequent nights;
Foreign citizens: US $100/- and US $90/- for subsequent nights.
Jungle Inn
Veeranahosalli, Hunsur,
Murkal-Nagarhole Road,
Hejjur Post,
Hunsur Taluk, Mysore – 570 011
Tel: 09822-46022, 52181
e-mail:jungle_inn123@rediffmail.com
Forest Department Cottages
Tariff: Indians – Rs. 750/-
Foreign citizens – Rs. 1500/-
For reservations contact:
Conservator of Forests
Kodagu Circle,
Aranya Bhavan,
Madikeri – 571 201
Tel: 08272-25708
Fax: 08272-28439
( Check the Tariff Now)